KARNATAKA BANK LTD. MANGALURU
ಶ್ರೀಗುರುನರಸಿಂಹ ದೇವಳಕ್ಕೆ ಕರ್ಣಾಟಕ ಬ್ಯಾಂಕ್ ಕೊಡುಗೆ ಅಪಾರವಾದುದು ಮತ್ತು ಅಮೂಲ್ಯವಾದುದು ಈ ವರೆಗೆ ಆರು ಕಂಪ್ಯೂಟರ್ ಮತ್ತು ಪ್ರಿಂಟರ ಜೊತೆಗೆ ಶ್ರೀದೇವಳದ ಎದುರಿನ ರಾಜಾಂಗಣಕ್ಕೆ ಕಲಾತ್ಮಕ ಛಾವಣಿ ಕೊಡುಗೆ ಮತ್ತು ಉತ್ತಮ ಬ್ಯಾಕಿಂಗ್ ವ್ಯವಹಾರದ ಭಾಂದವ್ಯ ಹೊಂದಿರುವ ಕರ್ಣಾಟಕ ಬ್ಯಾಂಕ್ ನ ಆಡಳಿತ ವರ್ಗ ಮತ್ತು ಸಿಬ್ಬಂದಿ ವರ್ಗಕ್ಕೆ ಆಡಳಿತ ಮಂಡಳಿಯು ಅಭಾರಿಯಾಗಿರುತ್ತದೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸುತ್ತರುವ ಶ್ರೀ ಪಿ. ಜಯರಾಮ ಹಂದೆಯವರು ಸತತ ಮೂರನೇ ಬಾರಿಗೆ ಕರ್ಣಾಟಕ ಬ್ಯಾಂಕ್ ನ ಆಡಳಿತ ನಿರ್ದೇಶಕರು ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ಆಯ್ಕೆಯಾಗಿರುತ್ತಾರೆ. ಇವರ ಸಾಧನೆಯನ್ನು ಗೌರವಿಸಿ ಶ್ರೀದೇವಳದ ಆಡಳಿತ ಮಂಡಳಿಯು ದಿನಾಂಕ 3೦-07-2015 ರಂದು ಮಂಗಳೂರಿನ ಕರ್ಣಾಟಕ ಬ್ಯಾಂಕ್ ಕೇಂದ್ರ ಕಛೇರಿಯಲ್ಲಿ ಶ್ರೀದೇವರ ಪ್ರಸಾದ ನೀಡಿ ಗೌರವಿಸಿದರು. ಈ ಸಂಧರ್ಭದಲ್ಲಿ ಮುಖ್ಯಮಹಾಪ್ರಭಂಧಕರಾದ ಶ್ರೀ ಮಹಾಬಲೇಶ್ವರ ಭಟ್ ಮಹಾಪ್ರಬಂಧಕಾರಾದ ಶ್ರೀ ಜಯರಾಮ ಹಂದೆ ಶ್ರೀ ರಘುರಾಮ ಮಯ್ಯರು ಉಪಸ್ಥಿತರಿದ್ದರು. ಶ್ರೀದೇವಳದ ವತಿಯಿಂದ ಅಧ್ಯಕ್ಷರಾದ ಶ್ರೀ ಕೆ ಅನಂತಪದ್ಮನಾಭ ಐತಾಳರು, ಉಪಾಧ್ಯಕ್ಷರಾದ ಶ್ರೀ ಬಿ. ರಘುನಾಥ ಸೋಮಯಾಜಿ, ಕೋಶಾಧಿಕಾರಿಯಾದ ಶ್ರೀ ಸುಬ್ರಹ್ಮಣ್ಯ ಹೇರ್ಳೆ, ಸದಸ್ಯರಾದ ಶ್ರೀ ಅಶೋಕಕುಮಾರ ಹೊಳ್ಳ, ವೇ.ಮೂ.ಚಂದ್ರಶೇಖರ ಉಪಾಧ್ಯ, ಹಿಂದಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದ ಶ್ರೀ ಎ.ಜಗದೀಶ ಕಾರಂತರು, ಕಾರ್ಯದರ್ಶಿ ಶ್ರೀ ಆನಂದರಾಮ ಮಧ್ಯಸ್ಥರು, ಶ್ರೀದೇವಳದ ಇಂಜನೀಯರ್ ಶ್ರೀ ಶ್ರೀಕಾಂತ ಆಚಾರ್ಯ ಆರ್ಕಿಟೆಕ್ಟ್ ಶ್ರೀ ರಾಜೇಂದ್ರ ಮಯ್ಯ, ಕೂ.ಮ.ಜ ಮಂಗಳೂರು ಅಂಗಸಂಸ್ಥೆಯ ಅಧ್ಯಕ್ಷರಾದ ಶ್ರೀ ಶೇಷಗಿರಿ ರಾವ್, ಸದಸ್ಯರಾದ ಶ್ರೀ ರಘುರಾಮ ರಾವ್ ಉಪಸ್ಥಿರಿದ್ದರು.
Shravana Masa Karyakrama

shravana masa Dharmika Karyakrama

Shravana Masa samskruthika karyakrama

Shravana Masa samskruthika karyakrama
ನೂತನ ಎರಡನೇ ಬೆಳ್ಳಿ ರಥ ಸಮರ್ಪಣೆ
ದಾನಿಗಳು :- ಶ್ರೀ ಜಿ.ಪ್ರಕಾಶ ಮಯ್ಯ "ಇಂದ್ರಪ್ರಸ್ಥ" ಬೆಂಗಳೂರು
ಬೆಳ್ಳಿ : 62 kg
ಮೌಲ್ಯ : 42 lak

ಶ್ರೀಮತಿ ಮಂಜುಳಾ ಶ್ರೀ ಜಿ ಪ್ರಕಾಶ ಮಯ್ಯ ದಂಪತಿಗಳು

ಪಂಚವಿಂಶತಿ ಕಲಾಶಾಭಿಷೇಕ ಮತ್ತು ನರಸಿಂಹ ಹೋಮ

ಶ್ರೀಗುರುನರಸಿಂಹ ದೇವರಿಗೆ ಅಭಿಷೇಕ

ಶ್ರೀದೇವಳದ ತಂತ್ರಿಗಳಾದ ವೇ.ಮೂ.ಕ್ರಷ್ಣ ಸೊಮಯಾಜಿ ನೇತ್ರತ್ವದಲ್ಲಿ ಬೆಳ್ಳಿರಥ ಪೂಜೆಯ ಮೂಲಕ ಸಮರ್ಪಣೆ
Election -2015
Sri Gurunarasimha Temple Saligrama Udupi Dist. Karnataka State
Managing Commit Election 29-03-2015 Result
Vasantha Veda Shibira – 2015

vasantha veda shibira Mahiti Patra - front

vaasantha vedha shibira - 2015

Vasantaveda shibira aplication Front Side

Vasanta veda Shibira Aplication Back Side

Vasantaveda shibira aplication Front Side

Vasanta veda Shibira Aplication Back Side

vasantha veda shibira Mahiti Patra - front

vasantha veda shibira Mahiti Patra - front
Election 2015
sri gurunarasimha temple saligrama managing commit y election on 29-03-2015 Sunday 8-00 am to 4-00 pm Final List Matakshetra -1 Saligrama