Paraspara e-KootaBandhu for quicker news

2Nov/090

Donation

ಶ್ರೀ ಗುರುನರಸಿಂಹ ದೇವಳದ ಗೇಸ್ಟ್ ಹೌಸನ ಒಂದು ವಿಶಾಲ ಕೋಣೆಗೆ ತಮ್ಮ ಹಿರಿಯರ ಸ್ಮರಣಾರ್ಥ   ಪ್ರೋ.ವಿ. ಶಿವರಾಮ ಹೊಳ್ಳ ಮತ್ತು ಮಕ್ಕಳು ರೂ. 2.5 ಲಕ್ಷವನ್ನು ನೀಡಿ ಗುರುವಿನ ಅನುಗ್ರಹಕ್ಕೆ ಪಾತ್ರರಾದರು.

ಅವರ ಕೊಡುಗೆಯನ್ನು ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ ಪಿ. ಸೂರ್ಯನಾರಾಯಣ ಹೇರ್ಳೆಯವರು ಸ್ವೀಕರಿಸುತ್ತಾ, ಶ್ರೀದೇವರ ಪೂರ್ಣಾನುಗ್ರಹ ಶ್ರೀ ಹೊಳ್ಳರ ಕುಟುಂಬದ ಮೇಲಿರಲೆಂದು ಪ್ರಾರ್ಥಿಸುತ್ತಾ ದೇವಳದ ಸಂಪ್ರದಾಯದಂತೆ ಶಾಲು ಹೊದೆಸಿ, ಫಲ ತಾಂಬೂಲ,  ದೇವರ ಪ್ರಸಾದ ನೀಡಿ ಗೌರವಿಸಿದರು.

shivaranaholla