Paraspara e-KootaBandhu for quicker news

11Nov/090

Donation

padmanabha karanth

ದಿನಾಂಕ 08.11.09  ಶ್ರೀ ದೇವಳದ ಆಡಳಿತ ಮಂಡಳಿಯ ಸದಸ್ಯ ಶ್ರೀ ಪದ್ಮನಾಭ ಕಾರಂತ ಮತ್ತು ಸಹೋದರರು ತಮ್ಮ ತಂದೆ ತಾಯಿಯ ಸ್ಮರಣಾರ್ಥ ಹಾಗೂ ಹುತ್ತಿನ ಗದ್ದೆ ಕುಟುಂಬದ ಹಿರಿಯರ ಸ್ಮರಣಾರ್ಥ ಕುಟುಂಬಿಕರೆಲ್ಲ ಸೇರಿ ಒಟ್ಟು ರೂ 2,00,202,ನ್ನು ಶ್ರೀದೇವರ ಸನ್ನಿಧಿಯಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರಿಗೆ ಹಸ್ತಾಂತರಿಸುತ್ತಾ ತಮ್ಮ ಹಿರಿಯರ ಹೆಸರಿನಲ್ಲಿ ಎರಡು ಕೋಣೆಗಳನ್ನು ಪ್ರಾಯೋಜಿಸುವ ಅಪೇಕ್ಷೆಯನ್ನು ವ್ಯಕ್ತಪಡಿಸಿದರು.

ಇನ್ನೂ ಇಂದು ಕೋಣೆಯನ್ನು ತಮ್ಮವರ ಪರವಾಗಿ ಪ್ರಾಯೋಜಿಸುವ ಭರವಸೆ ನೀಡಿದರು.

padmanabha karanth_0002

ಶ್ರೀದೇವಳದ ಸಂಪ್ರದಾಯದಂತೆ ಶ್ರೀಪದ್ಮನಾಭ ಕಾರಂತರನ್ನು ಅವರ ಕುಟುಂಬಿಕರ ಪರವಾಗಿ ಶಾಲು ಹೊದೆಸಿ ಫಲ ಪುಷ್ಫ ತಾಂಬೂಲ, ದೇವರ ಪ್ರಸಾದವನ್ನು ನೀಡಿ ಗೌರವಿಸಲಾಯಿತು..

Comments (0) Trackbacks (0)

No comments yet.


Leave a comment


No trackbacks yet.