Paraspara e-KootaBandhu for quicker news

1Jan/100

Donation

ದಿನಾಂಕ 07.12.2010 ರಂದು ಶ್ರೀ ದೇವಳದ ಅರ್ಚಕರೊಬ್ಬರಲ್ಲಾದ ಶ್ರೀ ವೇ.ಮು.ವಿಜಯಕುಮಾರ ಅಡಿಗರು ಪಾಂಡೇಶ್ವರ, ಇವರು ತನ್ನ ತಂದೆ ವೇ.ಮು.ದಿ. ಪಾಂಡೇಶ್ವರ ಲಕ್ಷ್ಮೀನಾರಾಯಣ ಅಡಿಗ ಮತ್ತು ತಾಯಿ ದಿ.ಕಾವೇರಮ್ಮ ಇವರ ಸ್ಮರಣಾರ್ಥ ರೂ. 1,25,111-00 ಕೊಡುವುದರ ಮುಲಕ ಶ್ರೀದೇವಳದ ಜ್ಞಾನಮಂದಿರದ ಒಂದನೇ ಮಹಡಿಯ ಒಂದು ಕೋಣೆಯನ್ನು ಪ್ರಾಯೋಜಿಸಿದರು.

 ಶ್ರೀದೇವಳದ ಆಡಳಿಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರು ಈ ಮೊತ್ತವನ್ನು ಸ್ವೀಕರಿಸಿ ಶ್ರೀದೇವಳದ ಸಂಪ್ರದಾಯದಂತೆ ಶಾಲು ಹೊದೆಸಿ ಫಲಪುಷ್ಫ ಹಾಗೂ ಶ್ರೀದೇವರ ಪ್ರಸಾದವನ್ನು ನೀಡಿ ಗೌರವಿಸಿದರು.

Comments (0) Trackbacks (0)

No comments yet.


Leave a comment


No trackbacks yet.