Paraspara e-KootaBandhu for quicker news

13Feb/100

Jnanamandira Udgatane

ಶ್ರೀದೇವಳದ ನಮ್ಮ ನಿಮ್ಮೆಲ್ಲರ ಕನಸಿನ ಬಹು ಉದ್ಧೇಶಿತ ಜ್ಞಾನಮಂದಿರ ಕಟ್ಟಡದ ಉದ್ಘಾಟನೆ ಸಮಾರಂಭದ ಕರೆಯೋಲೆ.

 ಪ್ರಿಯರೇ.

ದಿನಾಂಕ 18.02.2010 ರಂದು ಗುರುವಾರ ಸಂಜೆ ಗಂಟೆ 7 ಕ್ಕೆ ವಾಸ್ತರಕ್ಷೋಘ್ನ ಹೋಮ ಮತ್ತು ವಾಸ್ತು ಪೂಜಾ ಸಮಾರಂಭ.

ದಿನಾಂಕ 19.02.2010 ರಂದು ಶುಕ್ರವಾರ ಪೂರ್ವಾಹ್ನ ಗಂಟೆ 11 ಕ್ಕೆ ಗಣಹೋಮ ಹಾಗೂ ಉದ್ಘಟನಾ ಸಮಾರಂಭ ಮತ್ತು 11.30 ಗೆ ದೇವಳದವತಿಯಿಂದ ನಡೆಸಿಕೊಂಡು ಬರುತ್ತಿರುವ ಶ್ರೀಗುರುನರಸಿಂಹ ನಿಗಮಾಗಮ ಪಾಠ ಶಾಲೆಯನ್ನು ಜ್ಞಾನಮಂದಿರದ ಒಂದನೇ ಮಹಡಿಯ ಕಟ್ಟಡಕ್ಕೆ ಸ್ಥಳಾಂತರಿಸುವ ಕಾರ್ಯಕ್ರಮಕ್ಕೆ ತಮ್ಮೆಲ್ಲರನ್ನು ಆದರದಿಂದ ಆಮಂತ್ರಿಸುವ.

ಡಾ||  ನಿಟಿಲಾಪುರ ಕ್ರಷ್ಣಮೂರ್ತಿ                                                        ಪಿ. ಸೂರ್ಯನಾರಾಯಣ ಹೇರ್ಳೆ

           ಪ್ರಾಂಶುಪಾಲರು                                                         ಅಧ್ಯಕ್ಷರು ಮತ್ತು ಸದಸ್ಯರು ಆಡಳಿತ ಮಂಡಳಿ

ಶ್ರೀಗುರುನರಸಿಂಹ ನಿಗಮಾಗಮ ಪಾಠಶಾಲೆ                                           ಶ್ರೀಗುರುನರಸಿಂಹ ದೇವಸ್ಥಾನ

           ಸಾಲಿಗ್ರಾಮ                                                                                        ಸಾಲಿಗ್ರಾಮ

ಸದ್ ಭಕ್ತರ ಕೂಟಬಂಧುಗಳ ಸವಿನಯ ಆಮಂತ್ರಣ