Paraspara e-KootaBandhu for quicker news

27Feb/100

Election – Nomination Scrutiny

ಶ್ರೀದೇವಳದ 2010-15 ನೇ ಸಾಲಿಗಾಗಿ ಆಡಳಿತ ಮಂಡಳಿಯ ಸದಸ್ಯರ ಆಯ್ಕೆಯ ಪ್ರಕ್ರಿಯೆ ಪ್ರಾರಂಭವಾಗಿದ್ದು ನಾಮಪತ್ರ ಪರಿಶೀಲನೆ ದಿನಾಂಕ 26.02.10 ನಿಗದಿಯಾಗಿದ್ದು ಒಟ್ಟು 9 ಸದಸ್ಯರ ಸ್ಥಾನಗಳಿಗೆ  ಸಲ್ಲಿಕೆಯಾದ ನಾಮಪತ್ರಗಳನ್ನು ಪರೀಶೀಲಿಸಿಲಾಗಿದೆ.

ಕೋಟ 12. ರೆವಿನ್ಯೂ ಗ್ರಾಮಗಳ  5. ಅಭ್ಯರ್ಥಿಗಳ ನಾಮಪತ್ರ ತಿರಸ್ಕ್ರತಗೊಂಡಿವೆ.  ಈಗ ಒಟ್ಟು 28  ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.

(1) ಕೋಟ 12. ರೆವಿನ್ಯೂ ಗ್ರಾಮಗಳ 4. ಸ್ಥಾನಕ್ಕೆ 16 ಅಭ್ಯರ್ಥಿಗಳು

(2) ಈ 12. ಗ್ರಾಮ ಬಿಟ್ಟು ಉಡುಪಿ ಜಿಲ್ಲೆಯ 1. ಸ್ಥಾನಕ್ಕೆ 4 ಅಭ್ಯರ್ಥಿಗಳು

(3) ದಕ್ಷಿಣಕನ್ನಡ ಜಿಲ್ಲೆಯ 1. ಸ್ಥಾನಕ್ಕೆ 2 ಅಭ್ಯರ್ಥಿಗಳು

(4) ಬೆಂಗಳೂರು ಕಾರ್ಪರೇಷನ್ ವ್ಯಾಪ್ತಿಯ 1. ಸ್ಥಾನಕ್ಕೆ 2 ಅಭ್ಯರ್ಥಿಗಳು

(5) ಕರ್ನಾಟಕ ರಾಜ್ಯದ ಉಳಿದ ಭಾಗದ 1. ಸ್ಥಾನಕ್ಕೆ 1 ಅಭ್ಯರ್ಥಿ

(6) ಕರ್ನಾಟಕೇತರ ಭಾರತದ ಇತರ ಪ್ರದೇಶಗಳ 1. ಸ್ಥಾನಕ್ಕೆ 3 ಅಭ್ಯರ್ಥಿಗಳ ನಾಮಪತ್ರಗಳನ್ನು ಚುನಾವಣಾಧಿಕಾರಿಗಳು ಸ್ವೀಕರಿಸಿದ್ದಾರೆ.

Comments (0) Trackbacks (0)

No comments yet.


Leave a comment


No trackbacks yet.