Paraspara e-KootaBandhu for quicker news

26Sep/100

Shravana Sanje

ದಿನಾಂಕ 14.08.2010 ರಂದು ಕೂಟಮಹಾಜಗತ್ತು ಸಾಲಿಗ್ರಾಮ (ರಿ) ಸಾಲಿಗ್ರಾಮ ಅಂಗಸಂಸ್ಥೆಯ ಮಹಿಳಾವೇದಿಕೆಯ ಸದಸ್ಯೆಯರು ಅತ್ಯಂತ ಶ್ರದ್ಧಾ ಭಕ್ತಿಯಿಂದ ದೇವರ ಸ್ತೋತ್ರ, ಭಜನೆ ಮೊದಲಾದ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಮಹಿಳಾ ವೇದಿಕೆಯ ಅಧ್ಯಕ್ಷ ಶ್ರೀಮತಿ ಜಯಶ್ರೀ ಮಧ್ಯಸ್ತ ಹಾಗೂ ಇತರ ಪದಾಧಿಕಾರಿಗಳು, ಸದಸ್ಯೆಯರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಶ್ರಾವಣ ಸಂಜೆಯ ಒಂದು ನೋಟ

ಶ್ರಾವಣ ಸಂಜೆಯ ಒಂದು ನೋಟ

ದಿನಾಂಕ 14,21,28-08.10 & 04.09.10 ರ 4  ಶ್ರಾವಣ ಶನಿವಾರಗಳಲ್ಲಿ ಭಕ್ತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀದೇವರ ಸೇವೆ ಮಾಡಿ ಶ್ರೀದೇವರ ಕ್ರಪೆಗೆ ಪಾತ್ರರಾದರು ಈ 4 ದಿನಗಳಲ್ಲಿ  ಸಾಧಾರಣ 10,000 ಜನ ಭಕ್ತಾದಿಗಳು ಶ್ರೀದೇವಳರ ಪ್ರಸಾದವನ್ನು (ಭೋಜನ) ಸ್ವೀಕರಿಸಿದರು.

ಶ್ರಾವಣ ಸಂಜೆಯ ಒಂದು ನೋಟ

ಶ್ರಾವಣ ಸಂಜೆಯ ಒಂದು ನೋಟ

Comments (0) Trackbacks (0)

No comments yet.


Leave a comment


No trackbacks yet.