Paraspara e-KootaBandhu for quicker news

10Nov/100

Darmika Karyakramagalu

ಶ್ರೀಗುರುನರಸಿಂಹ ದೇವಳದಲ್ಲಿ ನಡೆಯುವ ಈ ಕೆಳಗಿನ ಧಾರ್ಮಿಕ ಕಾರ್ಯಕ್ರಮಗಳಿಗೆ ನಿಮಗೆ ಮತ್ತು ನಿಮ್ಮವರಿಗೆ ಆದರದ ಸ್ವಾಗತವನ್ನು ಕೋರಿದೆ. ಈ ಕೆಳಗಿನ ಎಲ್ಲಾ ಕಾರ್ಯಕ್ರಮಗಳಲ್ಲಿ  ಭಕ್ತಾದಿಗಳು ಸಕ್ರಿಯವಾಗಿ ಭಾಗವಹಿಸುವಂತೆ ಶ್ರೀದೇವಳದ ಆಡಳಿತ ಮಂಡಳಿ ಕೋರಿದೆ.

ದಿನಾಂಕ 21.11.2010 ರಾತ್ರಿ 7.00 ಕ್ಕೆ ಮಹಾ ಮುಡುಗಣಪತಿ ಸೇವೆ

ದಿನಾಂಕ 22.11.2010 ಮಧ್ಯಾಹ್ನ 12-00 ಕ್ಕೆ ಮಹಾಪೂಜೆ ನಂತರ ಮನೆ ಅಕ್ಕಿ ಸಮಾರಾಧನೆ

ದಿನಾಂಕ 05.12.2010  ಸಂಜೆ ಗಂಟೆ 6.30 ರಿಂದ ಲಕ್ಷ ದೀಪೋತ್ಸವ

ದಿನಾಂಕ 16.01.2011 ವಾರ್ಷಿಕ ಬ್ರಹ್ಮ ರಥೋತ್ಸವ