Paraspara e-KootaBandhu for quicker news

1Mar/110

Smagra Navagrha Yaga

ಶ್ರೀ ಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ

ಅಷ್ಟೋತ್ತರ ಶತನಾಳಿಕೇರ ಗಣಯಾಗ, ಸಮಗ್ರ ನವಗ್ರಹಯಾಗ (ಸಂಪೂರ್ಣ) ಮತ್ತು ಅಷ್ಟೋತ್ತರ ಶತಕಲಶಾಭಿಷೇಕದ, ಆಹ್ವಾನ ಪತ್ರಿಕೆ

ಪ್ರಿಯ ಭಕ್ತಾಭಿಮಾನಿಗಳೇ,

                                                 ಆಡಳಿತಮಂಡಳಿಯು ಲೋಕಕಲ್ಯಾಣಾರ್ಥವಾಗಿ ನಂಬಿದ ಸದ್ ಭಕ್ತರ ಪುರೋಭೀವ್ರದ್ಧಿಗಾಗಿ ದಿನಾಂಕ 22 ಮತ್ತು 23 ಮಾರ್ಚ 2011ರಂದು ನಾಳಿಕೇರ ಗಣಯಾಗ ಮತ್ತು ಸಮಗ್ರ ನವಗ್ರಹ ಯಾಗ ಮತ್ತು ಬ್ರಹ್ಮಕಲಾಶಾಭಿಷೇಕವನ್ನು ಶ್ರೀದೇವಳದಲ್ಲಿ ನಡೆಸುವುದೆಂದು ನಿಶ್ಚಯಿಸಿರುತ್ತದೆ.

ಕಾರ್ಯಕ್ರಮಗಳ ವಿವರ 

22.03.2010 -ಮಂಗಳವಾರ ಪೂರ್ವಾಹ್ನ 7.00 ಕ್ಕೆ ಸಾಮುಹಿಕ ಗುರು ಪ್ರಾರ್ಥನೆ.

                                                      ಪೂರ್ವಾಹ್ನ 7.30 ಕ್ಕೆ 120 ಕಾಯಿ ಗಣಯಾಗ ಪ್ರಾರಂಭ.

       ಪೂರ್ವಾಹ್ನ 11-00 ಕ್ಕೆ ಪೂರ್ಣಾಹುತಿ ಹಾಗೂ ಪರಿವಾರದೇವತೆಗಳಿಗೆ ನವಕುಂಭಾಬಿಷೇಕ

                                                        ಮಧ್ಯಾಹ್ನ 12.00 ಕ್ಕೆ ಮಹಾಮಂಗಳಾರತಿ

                                                         ಮಧ್ಯಾಹ್ನ 01.00 ಕ್ಕೆ ಭೋಜನಪ್ರಸಾದ

                                               ಸಂಜೆ 7.00 ಕ್ಕೆ 108 ಕಲಶ ಸ್ಫಾಪನೆ, ಅಧಿವಾಸ ಪೂಜೆ.

23.03.2011 ಬುಧವಾರ      

                        ಪೂರ್ವಾಹ್ನ 7.00 ಕ್ಕೆ ನವಕುಂಡಗಳಲ್ಲಿ ನವಗ್ರಹ ಯಾಗ  ಪ್ರಾರಂಭ,

                                                       ಶ್ರೀನರಸಿಂಹ ದೇವರಿಗೆ ಬ್ರಹ್ಮಕಲಾಶಭಿಷೇಕ,

                                                   ಪೂರ್ವಾಹ್ನ 11-00 ಕ್ಕೆ ಪೂರ್ಣಾಹುತಿ

                                                  ಮಧ್ಯಾಹ್ನ 12.00 ಕ್ಕೆ ಮಹಾಮಂಗಳಾರತಿ

                                                  ಮಧ್ಯಾಹ್ನ 01.00 ಕ್ಕೆ ಭೋಜನಪ್ರಸಾದ

                                                  ಮಧ್ಯಾಹ್ನ 03.00 ಕ್ಕೆ ಮಂತ್ರಾಕ್ಷತೆ.

                                                   ಸಂಜೆ 8.00 ಕ್ಕೆ ಶ್ರೀದೇವರಿಗೆ ಕಿರಿರಂಗಪೂಜೆ

                                                    ಸಂಜೆ 9.30 ಕ್ಕೆ ಮಹಾಪ್ರಸಾದ ವಿತರಣೆ

ಈ ಎಲ್ಲಾ ಕಾರ್ಯಕ್ರಮಗಳಿಗೆ ತಾವೆಲ್ಲರೂ ಆಗಮಿಸಿ ಸಿರಿಮುಡಿ ಗಂಧಪ್ರಸಾದವನ್ನು ಸ್ವೀಕರಿಸಿ ಶ್ರೀದೇವರ ಕ್ರಪೆಗೆ ಪಾತ್ರರಾಗುವರೆ ಆದರದಿಂದ ಸ್ವಾಗತಿಸುತ್ತೇವೆ. ಹಾಗೂ ಈ ಎಲ್ಲಾ ಕಾರ್ಯಕ್ರಮದ ಯಶಸ್ಸಿಗೆ ಭಕ್ತರ ತನು-ಮನ-ಧನ ಸಹಕಾರವನ್ನು ಬಯಸುತ್ತೇವೆ.

                                                                                  ಆಡಳಿತ ಮಂಡಳಿ

                                                                ಶ್ರೀಗುರು ನರಸಿಂಹ ದೇವಸ್ಥಾನ ಸಾಲಿಗ್ರಾಮ

ವಿ.ಸೂ. :- 1. ರೂ. 10,000/- ಯಾ ಮೇಲ್ಪಟ್ಟು ದೇಣಿಗೆ ನೀಡುವರು ಒಂದೋಂದು ಹೋಮದ ಯಜಮಾನತ್ವವಹಿಸಬಹುದಾಗಿದೆ. ಮೊದಲು ನೊಂದಾಯಿಕೊಂಡ ಹತ್ತು ಜನರಿಗೆ ಮಾತ್ರ ಅವಕಾಶ ಲಭ್ಯ ಉಳಿದವರಿಗೆ ವಿಶೇಷ ಪ್ರಸಾದವನ್ನು ನೀಡಲಾಗುತ್ತದೆ.

                  2. ಕಲಶ ಒಂದರ ರೂ.300/- ನೀಡಿ ಕಲಶಾಭಿಷೇಕದಲ್ಲಿ ಭಾಗಿಗಳಾಗಬಹುದು.