Paraspara e-KootaBandhu for quicker news

8Nov/110

DEEPOTSAVA

24-11-2011  ರಾತ್ರಿ ಹಿರಿರಂಗಪೂಜೆ, ದೀಪೋತ್ಸವ, ಪುಷ್ಫ ರಥೋತ್ಸವ  ತೆಪ್ಪೋತ್ಸವ

11-12-2011 ಬೆಳಿಗ್ಗೆ 9-30 ಕ್ಕೆ  ಮಹಾಮುಡುಗಣಪತಿ ಸೇವೆ

11-12-2011 ಮಧ್ಯಾಹ್ನ 12-00 ಕ್ಕೆ  ಮಹಾಪೂಜೆ, ಮನೆಅಕ್ಕಿ ಸಮಾರಾಧನೆ

16-12-2011 ಧನು ಸಂಕ್ರಮಣ, ಒಂದು ಮಾಸ ಪರ್ಯಂತ ಸಮಾರಾಧನೆ ಸೇವೆ

ಈ ಮೇಲಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು  ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು  ಕೋರಲಾಗಿದೆ.

ಆಡಳಿತ ಮಂಡಳಿ

ಶ್ರೀಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ