Paraspara e-KootaBandhu for quicker news

15Aug/120

Ganeshana Habba

ಗಣೇಶ ಚತುರ್ಥಿ :- ದಿನಾಂಕ 19.09.2012 ರಂದು ಗಣೇಶ ಹಬ್ಬದ ಪ್ರಯುಕ್ತ 120 ಕಾಯಿ ಗಣಹೋಮ, ಮುಡುಗಣಪತಿ ಸೇವೆ, ಸಂಜೆ ಕಿರಿರಂಗಪೂಜೆ ಉತ್ಸವವನ್ನು ನಡೆಸಲಾಗುವುದು.

15Aug/120

Swara Rugopakarma

ಸೌರ ಋಗೋಪಾಕರ್ಮ :- ದಿನಾಂಕ 29.08.2012 ರಂದು ಶ್ರೀದೇವಳದಲ್ಲಿ ಸೌರ ಋಗೋಪಾಕರ್ಮವನ್ನು ಆಚರಿಸಲಾಗುವುದು.

ನೂತನ ಋಗೋಪಾಕರ್ಮ :- ದಿನಾಂಕ 26.09.2012 ರಂದು ನೂತನ ಉಪನಯನದ ವಟುಗೆ ಉಪಕರ್ಮವನ್ನು ನಡೆಸಲಾಗುವುದು.

15Aug/120

Krishna Janmastami Vittalapindi Utsava

ಸಾಲಿಗ್ರಾಮ :- ದಿನಾಂಕ 08-09-2012 ರ ರಾತ್ರಿ ಕ್ರಷ್ಣ ಜನ್ಮಾಷ್ಠಮಿ ಆಚರಿಸಲಾಗುವುದು.

ದಿನಾಂಕ 09.09.2012 ರಂದು ವಿಟ್ಲಪಿಂಡಿಯ ಪ್ರಯುಕ್ತ ಸಂಜೆ 4-30 ಕ್ಕೆ ವಿಶೇಷ ಪೂಜೆ  ಪಾಲಕಿ ಉತ್ಸವ ಮೆರವಣಿಗೆ ಎಡಬೆಟ್ಟು ಶ್ರೀಗೋಪಾಲಕ್ರಷ್ಣ ದೇವಸ್ಸಥಾನ ನಂತರ ಶ್ರೀಆಂಜನೇಯ ದೇವಳಕ್ಕೆ ಬಂದು ಶ್ರೀದೇವಳಕ್ಕೆ ಹಿಂತುರುಗುವುದು.

ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಶ್ರೀದೇವಳದ ಆಡಳಿತ ಮಂಡಳಿ ಕೋರಿದೆ.

15Aug/120

SANKRANTHI

ಸಿಂಹ ಸಂಕ್ರಮಣ :-  ತಾ 17.08.2012 ರಂದು ಸಿಂಹಸಂಕ್ರಮಣ ಪ್ರಯುಕ್ತ ಗಣಹೋಮ, ಉತ್ಸವಬಲಿ ಸೋಣೆ ತಿಂಗಳು ಪ್ರಾರಂಭ  ತಾ 17.09.2012 ರ ಕನ್ಯಾ ಸಂಕ್ರಮಣದವರೆಗೆ ಪ್ರತಿ ದಿನ ಸಂಜೆ ಶ್ರೀಗುರುನರಸಿಂಹ ಮತ್ತು ಪರಿವಾರ ದೇವರುಗಳಿಗೆ ಸೋಣೆ ಆರತಿಯನ್ನು ಮಾಡಲಾಗುವುದು.