Paraspara e-KootaBandhu for quicker news

15Aug/120

Krishna Janmastami Vittalapindi Utsava

ಸಾಲಿಗ್ರಾಮ :- ದಿನಾಂಕ 08-09-2012 ರ ರಾತ್ರಿ ಕ್ರಷ್ಣ ಜನ್ಮಾಷ್ಠಮಿ ಆಚರಿಸಲಾಗುವುದು.

ದಿನಾಂಕ 09.09.2012 ರಂದು ವಿಟ್ಲಪಿಂಡಿಯ ಪ್ರಯುಕ್ತ ಸಂಜೆ 4-30 ಕ್ಕೆ ವಿಶೇಷ ಪೂಜೆ  ಪಾಲಕಿ ಉತ್ಸವ ಮೆರವಣಿಗೆ ಎಡಬೆಟ್ಟು ಶ್ರೀಗೋಪಾಲಕ್ರಷ್ಣ ದೇವಸ್ಸಥಾನ ನಂತರ ಶ್ರೀಆಂಜನೇಯ ದೇವಳಕ್ಕೆ ಬಂದು ಶ್ರೀದೇವಳಕ್ಕೆ ಹಿಂತುರುಗುವುದು.

ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಶ್ರೀದೇವಳದ ಆಡಳಿತ ಮಂಡಳಿ ಕೋರಿದೆ.

Comments (0) Trackbacks (0)

No comments yet.


Leave a comment


No trackbacks yet.