Paraspara e-KootaBandhu for quicker news

1Oct/120

Kadiru Habba

ಕದಿರು ಹಬ್ಬ :- ದಿನಾಂಕ 30.09.2012 ರಂದು ಸಂಪ್ರದಾಯದಂತೆ ಭತ್ತದ ಕದಿರನ್ನು ಸಂಗ್ರಹಿಸಿ ಬೆಳಗ್ಗೆ -6.15 ಕ್ಕೆ ಪೂಜೆಗೊಳಿಸಿ ಧಾನ್ಯವನ್ನು ಸಂಗ್ರಹಿಸಲಾಯಿತು. ಸಂಪ್ರದಾಯದಂತೆ ಈ ಪೂಜೆಗೊಳಿಸಿದ ಈ ಧಾನ್ಯವನ್ನು ಭಕ್ತರು ಮನೆಗೆ ಕೊಂಡ್ಯೊಯ್ದ ಹಬ್ಬವನ್ನು ಆಚರಿಸುವ ಪದ್ದತಿ ಇದೆ. ಅದರಂತೆ ಭಕ್ತರು ಪೂಜೆಗೊಳಿಸಿದ ಕದಿರನ್ನು ಮನೆಗೆ ಪ್ರಸಾದರೂಪವಾಗಿ ಮನೆಗೆ ಕೊಂಡಯ್ದರು.

Comments (0) Trackbacks (0)

No comments yet.


Leave a comment


No trackbacks yet.