Paraspara e-KootaBandhu for quicker news

1Oct/120

Smt. Nagu Devadiga

50 ವರ್ಷ ನಿರಂತರ ಸೇವೆ ಸಲ್ಲಿಸಿದ ಶ್ರೀಮತಿ ನಾಗು ದೇವಾಡಿಗ ಇವರಿಗೆ ಗೌರವಪೂರ್ವಕ ನಮನ

50 ವರ್ಷ ನಿರಂತರ ಸೇವೆ ಸಲ್ಲಿಸಿದ ಶ್ರೀಮತಿ ನಾಗು ದೇವಾಡಿಗ ಇವರಿಗೆ ಗೌರವಪೂರ್ವಕ ಬಿಳ್ಕೋಡುಗೆ

ಸುಮಾರು 50 ವರ್ಷಗಳ ಕಾಲ ನಿರಂತರ ಶ್ರೀಗುರುನರಸಿಂಹ ದೇವರ ಸೇವೆ ಮಾಡಿದ ಸ್ವಚ್ಛತಾ ಸಿಬ್ಬಂದಿ ಶ್ರೀಮತಿ ನಾಗು ದೇವಾಡಿಗ ಇವರು ದಿನಾಂಕ 31.08.2012 ರಂದು ಸ್ವಯಂ ನಿವ್ರತ್ತಿಯನ್ನು ಪಡೆದಿರುತ್ತಾರೆ. ಆಡಳಿತ ಮಂಡಳಿಯು ಇವರ ಸೇವೆಯನ್ನು ಗೌರವಿಸಿ ದಿನಾಂಕ 23.09.2012ರಂದು ಮಾಸಿಕ ಸಭೆಯಲ್ಲಿ ಶ್ರೀದೇವಳದ ಸಂಪ್ರದಾಯದಂತೆ ಗೌರವಿಸಿ ಗೌರವ ಧನವನ್ನು ನೀಡಿದರು. ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಎ.ಜಗದೀಶ ಕಾರಂತರು ಮಾತನಾಡುತ್ತಾ ಇವರ ಸೇವೆ ನಮಗೆ  ಇನ್ನು ಮುಂದೆಯು ಅಗತ್ಯವಿದೆ ಆದರೆ ಅವರ ಇಚ್ಚೆಯಂತೆ ಅವರಿಗೆ ನಿವ್ರತ್ತಿಯನ್ನು ನೀಡಲಾಗಿದೆ. ಮುಂದಿನ ಬದುಕು ನೆಮ್ಮದಿ ಮತ್ತು ಆರೋಗ್ಯದಿಂದ ಕೂಡಿರಲಿ ಎಂದು ಶ್ರೀದೇವರಲ್ಲಿ ಪ್ರಾರ್ಥಿಸಿ ಹಾರೈಸಿದರು.

Comments (0) Trackbacks (0)

No comments yet.


Leave a comment


No trackbacks yet.