Paraspara e-KootaBandhu for quicker news

19May/130

Narasimha Jayanti

ಶ್ರೀ ಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ :- ದಿನಾಂಕ 23-05-2013ರ ಗುರುವಾರ  "ನರಸಿಂಹ ಜಯಂತಿ" ಪ್ರಯುಕ್ತ ಬೆಳಗ್ಗೆ ನರಸಿಂಹ ಹೋಮ, ನವಕಪ್ರಧಾನ ಕಲಾಶಾಭಿಷೇಕ, ಸಂಹಿತಾಭಿಷೇಕ, ಮಹಾಪೂಜೆ ಸಂಜೆ ಹಿರೇರಂಗಪೂಜೆ ಮತ್ತು ಪುಷ್ಫರಥೋತ್ಸವ ನಡೆಯಲಿರುವುದು

ಸಂಜೆ 6-30ರಿಂದ ರಂಗಮಂದಿರದಲ್ಲಿ ಸಾಲಿಗ್ರಾಮ ಮೇಳದವರಿಂದ ಯಕ್ಷಗಾನ ಪ್ರದರ್ಶನ ನಡೆಯಲಿರುವುದು ಪ್ರಸಂಗ :-"ದಕ್ಷ ಯಜ್ಞ"

ಈ ಎಲ್ಲಾ ಕಾರ್ಯಕ್ರಮಗಳಲ್ಲಿ ತಾವು ತಮ್ಮವರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿ ಶ್ರೀದೇವರ ಪ್ರಸಾದವನ್ನು ಸ್ವೀಕರಿಸಬೇಕಾಗಿ ಶ್ರಿದೇವಳದ ಆಡಳಿತ ಮಂಡಳಿಯು ಕೋರಿದೆ.

Comments (0) Trackbacks (0)

No comments yet.


Leave a comment


No trackbacks yet.