Paraspara e-KootaBandhu for quicker news

12Jun/130

RataSaptami

ರಥ ಸಪ್ತಮಿ :- ದಿನಾಂಕ 17.02.2013 ರಂದು ರಥಸಪ್ತಮಿಯನ್ನು ಆಚರಿಸಲಾಯಿತು. ಶ್ರೀದೇವಳದ ಸಾಂಪ್ರಾದಾಯಿಕ ಸೇವೆಯಾದ ಸೇವೆಯನ್ನು ಮಂಟಪ ಉಪಾಧ್ಯಾಯರು ನಡೆಸಿಕೊಂಡು ಬರುತ್ತಿದ್ದು ಬೆಳಗ್ಗೆ ಸಂಹಿತಾಭಿಷೇಕ, ವಿಶೇಷ ಪೂಜೆ ಮಧ್ಯಾಹ್ನ ಪುಷ್ಫರಥೋತ್ಸವನ್ನು ಆಚರಿಸಲಾಯಿತು. ಮಧ್ಯಾಹ್ನ ಭೋಜನ ಪ್ರಸಾದವನ್ನು ನೆರೆದಿದ್ದ ಎಲ್ಲಾ ಭಕ್ತರು ಸ್ವೀಕರಿಸಿದರು.