Paraspara e-KootaBandhu for quicker news

1Aug/150

KARNATAKA BANK LTD. MANGALURU

ಶ್ರೀಗುರುನರಸಿಂಹ ದೇವಳಕ್ಕೆ ಕರ್ಣಾಟಕ ಬ್ಯಾಂಕ್ ಕೊಡುಗೆ ಅಪಾರವಾದುದು ಮತ್ತು ಅಮೂಲ್ಯವಾದುದು ಈ ವರೆಗೆ ಆರು ಕಂಪ್ಯೂಟರ್‍ ಮತ್ತು ಪ್ರಿಂಟರ ಜೊತೆಗೆ ಶ್ರೀದೇವಳದ ಎದುರಿನ ರಾಜಾಂಗಣಕ್ಕೆ ಕಲಾತ್ಮಕ ಛಾವಣಿ ಕೊಡುಗೆ ಮತ್ತು ಉತ್ತಮ ಬ್ಯಾಕಿಂಗ್ ವ್ಯವಹಾರದ ಭಾಂದವ್ಯ ಹೊಂದಿರುವ ಕರ್ಣಾಟಕ ಬ್ಯಾಂಕ್ ನ ಆಡಳಿತ ವರ್ಗ ಮತ್ತು ಸಿಬ್ಬಂದಿ ವರ್ಗಕ್ಕೆ ಆಡಳಿತ ಮಂಡಳಿಯು ಅಭಾರಿಯಾಗಿರುತ್ತದೆ.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸುತ್ತರುವ ಶ್ರೀ ಪಿ. ಜಯರಾಮ ಹಂದೆಯವರು ಸತತ ಮೂರನೇ ಬಾರಿಗೆ ಕರ್ಣಾಟಕ ಬ್ಯಾಂಕ್ ನ ಆಡಳಿತ ನಿರ್ದೇಶಕರು ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ಆಯ್ಕೆಯಾಗಿರುತ್ತಾರೆ. ಇವರ ಸಾಧನೆಯನ್ನು ಗೌರವಿಸಿ ಶ್ರೀದೇವಳದ ಆಡಳಿತ ಮಂಡಳಿಯು ದಿನಾಂಕ 3೦-07-2015 ರಂದು ಮಂಗಳೂರಿನ ಕರ್ಣಾಟಕ ಬ್ಯಾಂಕ್ ಕೇಂದ್ರ ಕಛೇರಿಯಲ್ಲಿ ಶ್ರೀದೇವರ ಪ್ರಸಾದ ನೀಡಿ ಗೌರವಿಸಿದರು. ಈ ಸಂಧರ್ಭದಲ್ಲಿ ಮುಖ್ಯಮಹಾಪ್ರಭಂಧಕರಾದ ಶ್ರೀ ಮಹಾಬಲೇಶ್ವರ ಭಟ್ ಮಹಾಪ್ರಬಂಧಕಾರಾದ ಶ್ರೀ ಜಯರಾಮ ಹಂದೆ ಶ್ರೀ ರಘುರಾಮ ಮಯ್ಯರು ಉಪಸ್ಥಿತರಿದ್ದರು. ಶ್ರೀದೇವಳದ ವತಿಯಿಂದ ಅಧ್ಯಕ್ಷರಾದ ಶ್ರೀ ಕೆ ಅನಂತಪದ್ಮನಾಭ ಐತಾಳರು, ಉಪಾಧ್ಯಕ್ಷರಾದ ಶ್ರೀ ಬಿ. ರಘುನಾಥ ಸೋಮಯಾಜಿ, ಕೋಶಾಧಿಕಾರಿಯಾದ ಶ್ರೀ ಸುಬ್ರಹ್ಮಣ್ಯ ಹೇರ್ಳೆ, ಸದಸ್ಯರಾದ ಶ್ರೀ ಅಶೋಕಕುಮಾರ ಹೊಳ್ಳ, ವೇ.ಮೂ.ಚಂದ್ರಶೇಖರ ಉಪಾಧ್ಯ, ಹಿಂದಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದ ಶ್ರೀ ಎ.ಜಗದೀಶ ಕಾರಂತರು, ಕಾರ್ಯದರ್ಶಿ ಶ್ರೀ ಆನಂದರಾಮ ಮಧ್ಯಸ್ಥರು, ಶ್ರೀದೇವಳದ ಇಂಜನೀಯರ್‍ ಶ್ರೀ ಶ್ರೀಕಾಂತ ಆಚಾರ್ಯ ಆರ್ಕಿಟೆಕ್ಟ್ ಶ್ರೀ  ರಾಜೇಂದ್ರ ಮಯ್ಯ, ಕೂ.ಮ.ಜ ಮಂಗಳೂರು ಅಂಗಸಂಸ್ಥೆಯ ಅಧ್ಯಕ್ಷರಾದ ಶ್ರೀ ಶೇಷಗಿರಿ ರಾವ್, ಸದಸ್ಯರಾದ ಶ್ರೀ ರಘುರಾಮ ರಾವ್ ಉಪಸ್ಥಿರಿದ್ದರು.

IMG_4571IMG_4569IMG_4568

Filed under: News No Comments
1Aug/150

Shravana Masa Karyakrama

shravana masa Dharmika Karyakrama

shravana masa Dharmika Karyakrama

Shravana Masa samskruthika karyakrama

Shravana Masa samskruthika karyakrama

Shravana Masa samskruthika karyakrama

Shravana Masa samskruthika karyakrama

Gurunarasimha Temple Shravana Masa 1

Filed under: Articles No Comments